ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ ನ್ಯೂಸ್ ಪೇಪರ್ ಆಫ್ ಇಂಡಿಯಾದ 31 ,ನೇ ರಾಷ್ಟ್ರೀಯ ಪತ್ರಿಕಾ ಸಮ್ಮೇಳನದಲ್ಲಿ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಮನ್ ಕೊಡಗಲಿ ಬೆಂಗಳೂರು ಆಯ್ಕೆ…
ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ ನ್ಯೂಸ್ ಪೇಪರ್ ಆಫ್ ಇಂಡಿಯಾದ 31 ,ನೇ ರಾಷ್ಟ್ರೀಯ ಪತ್ರಿಕಾ ಸಮ್ಮೇಳನದಲ್ಲಿ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಮನ್ ಕೊಡಗಲಿ ಬೆಂಗಳೂರು ಆಯ್ಕೆ… ದೆಹಲಿ/ ಜಯಪುರ : 27. ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ…
ಕ್ರೂರ ಆರೋಪಿಗೆ ಗುಂಡಿಟ್ಟ ನೇರ, ನಿಷ್ಠುರ , ಪ್ರಾಮಾಣಿಕ ಪಿ.ಎಸ್.ಐ. ಅನ್ನಪೂರ್ಣ ಹುಬ್ಬಳ್ಳಿ. ಏಪ್ರಿಲ್.14. ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಣ ಮಾಡಿ, ಬಲಿ ತೆಗೆದುಕೊಂಡ , ಕ್ರೂರ, ಆರೋಪಿಗೆ ತಕ್ಷಣವೇ ಶರಣಾಗತಿಯಾಗು ಎಂದು ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರು ಸಹ, ತಪ್ಪಿಸಿಕೊಂಡು ಪೊಲೀಸರಿಗೆ ಮೇಲೆ ದಾಳಿ ಮಾಡಿದವನಿಗೆ , ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ, ಆರೋಪಿಯ ಎದೆಗೆ ಹಾಗೂ ಕಾಲಿಗೆ ಗುಂಡಿಟ್ಟಿದ್ದ ಲೇಡಿ ಪಿ.ಎಸ್.ಐ. ಅನ್ನಪೂರ್ಣ ರವರ ಧೈರ್ಯವನ್ನು ಮೆಚ್ಚಲೇಬೇಕು .ಇಡೀ ಕರ್ನಾಟಕದ ಜನತೆಯೇ ಅವರ ಧೈರ್ಯ, ಶೌರ್ಯಕ್ಕೆ ಮನಸೋತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಸಹ ಅವರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.. ಈ ಎನ್ಕೌಂಟರ್ ಹಿಂದಿನ ದಕ್ಷ ಪೊಲೀಸ್ ಅಧಿಕಾರಿ ಯಾರೆಂದು ಎಲ್ಲರಿಗೂ ತಿಳಿದಿದೆ. ಗನ್ ಒಳಗಿದ್ದ ಬುಲೆಟ್ ಆಚೆ ಬರೋದಕ್ಕೆ ಕಾರಣ ಶಶಿಕುಮಾರ್ ಎನ್ನುವ ದಕ್ಷ ಪೊಲೀಸ್ ಅಧಿಕಾರಿ ಪರ್ಮಿಷನ್ ಇತ್ತು. ಮುಂದಿನ ದಿನಗಳಲ್ಲಿ ತನಿಖೆ ನಡೆಸದೆ ಅಮಾಯಕನನ್ನು ಕೊಂದರು ಎಂದು ಕೆಲವರ ಮಾತಿಗೆ ಸರಿಯಾದ ಉತ್ತರ ಕೊಡಲಿಕ್ಕೆ ಕರ್ನಾಟಕದ ಜನತೆ, ಹಾಗೂ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.. ಅಮಾಯಕ ಆ ಪುಟ್ಟ ಹೆಣ್ಣು ಮಗುವಿಗೆ ಕೆಲವೇ ಗಂಟೆಗಳಲ್ಲಿ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಎಂದು ಸಾರ್ವಜನಿಕರು ತಮ್ಮ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಅಮಾಯಕ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿರುವುದು ಸಂತೋಷದ ವಿಷಯವೆಂದು ಸಾರ್ವಜನಿಕರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರ
ಕ್ರೂರ ಆರೋಪಿಗೆ ಗುಂಡಿಟ್ಟ ನೇರ, ನಿಷ್ಠುರ , ಪ್ರಾಮಾಣಿಕ ಪಿ.ಎಸ್.ಐ. ಅನ್ನಪೂರ್ಣ ಹುಬ್ಬಳ್ಳಿ. ಏಪ್ರಿಲ್.14. ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಣ ಮಾಡಿ, ಬಲಿ ತೆಗೆದುಕೊಂಡ , ಕ್ರೂರ, ಆರೋಪಿಗೆ ತಕ್ಷಣವೇ ಶರಣಾಗತಿಯಾಗು ಎಂದು ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರು ಸಹ,…
ಅಬ್ದುಲ್ ಸಾಬ ಬಿ.ಕೊಡಗಲಿ ಪೈಗಂಬರವಾಸಿಗಳಾದರು..
ಅಬ್ದುಲ್ ಸಾಬ ಬಿ.ಕೊಡಗಲಿ ಪೈಗಂಬರವಾಸಿಗಳಾದರು.. ಬಾಗಲಕೋಟೆ/ ಇಳಕಲ್ : ನಗರದ ಮುಸ್ಲಿಂ ಸಮುದಾಯದ,ಹಾಯ್ ಮಿಂಚು ಪತ್ರಿಕೆಯ ಸಂಸ್ಥಾಪಕ ಸಂಪಾದಕ ಮಂಡಳಿ ಸದಸ್ಯರು, ಲಿಂ.ಹಾಜಿ ಬಾವಾಸಾಹೇಬ ಕೊಡಗಲಿಯವರ ದ್ವಿತೀಯ ಸುಪುತ್ರರಾದ ಅಬ್ದುಲಸಾಬ ಬಿ.ಕೊಡಗಲಿಯವರು (70)ಇಂದು 9/04/2025 ಬುಧವಾರ, ಬೆ.7.30 ಗಂಟೆಗೆ ಪೈಗಂಬರವಾಸಿಗಳಾದರು ಎಂದು…
ಉಪವಾಸ ಆಚರಣೆಯಿಂದ ದೀರ್ಘಕಾಲದ ಕಾಯಿಲೆಯಲ್ಲಿ ಗಣನೀಯ ಸುಧಾರಣೆ – ಡಾ.ಕಲಾಲ್*
*ಉಪವಾಸ ಆಚರಣೆಯಿಂದ ದೀರ್ಘಕಾಲದ ಕಾಯಿಲೆಯಲ್ಲಿ ಗಣನೀಯ ಸುಧಾರಣೆ – ಡಾ.ಕಲಾಲ್* ====== ಕೊಪ್ಪಳ, ಮಾರ್ಚ್ 22 : ಉಪವಾಸ ಆಚರಣೆ ಮಾಡುವುದರಿಂದ ಮನುಷ್ಯನಲ್ಲಿರುವ ದೀರ್ಘಕಾಲದ ಕಾಯಿಲೆಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ ಎಂದು ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ.ಸುಶೀಲ್ ಕುಮಾರ್…
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸರಳ ಸಜ್ಜನಿಕೆಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಳಗೊಂಡು ಮೂವರಿಗೆ ಗೌರವ ಡಾಕ್ಟರೇಟ್ ಪದವಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸರಳ ಸಜ್ಜನಿಕೆಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಳಗೊಂಡು ಮೂವರಿಗೆ ಗೌರವ ಡಾಕ್ಟರೇಟ್ ಪದವಿ ದಾವಣಗೆರೆ : ಸರಳ ಸಜ್ಜನಿಕೆಯ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಎಲ್.ಜಾರಕಿಹೊಳಿ ಸೇರಿದಂತೆ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಮೂವರಿಗೆ…
ಜೀ ಕನ್ನಡ ನ್ಯೂಸ್ ಮೂರನೇ ವಾರ್ಷಿಕೋತ್ಸವ ಸಂಭ್ರಮ
ಜೀ ಕನ್ನಡ ನ್ಯೂಸ್ ಮೂರನೇ ವಾರ್ಷಿಕೋತ್ಸವ ಸಂಭ್ರಮ ಬೆಂಗಳೂರು : ಜೀ ಕನ್ನಡ ನ್ಯೂಸ್ ಮೂರನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದಿರುವ 46 ಮಂದಿಯನ್ನ ಗುರ್ತಿಸಿ ಜೀ ಅಚೀವರ್ಸ್ ಅವಾರ್ಡ್-20 HB HB25 ಪ್ರದಾನ ಮಾಡಲಾಯಿತು. ಬೆಂಗಳೂರಿನ ಪ್ರತಿಷ್ಠಿತ…
ಸಂಪಾದಕರ ಸಮಸ್ಯೆ ಬೇಡಿಕೆ ಈಡೇರಿಸಿಕೊಳ್ಳಲು ಒಂದಾಗೋಣ: ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ
ಸಂಪಾದಕರ ಸಮಸ್ಯೆ ಬೇಡಿಕೆ ಈಡೇರಿಸಿಕೊಳ್ಳಲು ಒಂದಾಗೋಣ: ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಕೋಲಾರ : ಫೆಬ್ರವರಿ 23 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನ ಸಭಾಂಗಣದಲ್ಲಿ ಸಂಘದ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ, ಈ ಸಭೆಯಲ್ಲಿ ಸಂಪಾದಕರ ಸಮಸ್ಯೆಗಳ ಸಾಧಕ ಬಾದಕಗಳನ್ನು…
ತೆರಿಗೆ ಸರಳೀಕರಣಕ್ಕೆ ಒತ್ತು ನೀಡಿ ಮಧ್ಯಮ ವರ್ಗದವರ ಹಿತ ಕಾಯ್ದ ಬಜೆಟ್*
*ತೆರಿಗೆ ಸರಳೀಕರಣಕ್ಕೆ ಒತ್ತು ನೀಡಿ ಮಧ್ಯಮ ವರ್ಗದವರ ಹಿತ ಕಾಯ್ದ ಬಜೆಟ್* ಆದಾಯ ತೆರಿಗೆ ಮೀತಿಯನ್ನು ಹೆಚ್ಚಿಸಿ ನೇರ ತೆರಿಗೆ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಜೊತೆಗೆ ದೇಶದ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಆಧ್ಯತೆ ನೀಡಿದ ಬಜೆಟ್. ಉತ್ಪಾದನಾ ವಲಯದ ಜೊತೆ…
ಮಾಧ್ಯಮ ಅಕಾಡೆಮಿ ಅಧ್ಯಕ್ಷರಿಗೆ ಹಾಯ್ ಮಿಂಚು ಕ್ಯಾಲೆಂಡರ ಗೌರವಪೂರಕವಾಗಿ ನೀಡಿದ ಸಂಪಾದಕ
ಬೆಂಗಳೂರು : ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯಿಷಾ ಖಾನಂ ರವರಿಗೆ ಹಾಯ್ ಮಿಂಚು ಪತ್ರಿಕೆ ಸಂಪಾದಕ ಅಮನ್ ಕೊಡಗಲಿ, 2025 ನೇ ಸಾಲಿನ ಹಾಯ್ ಮಿಂಚು ಕ್ಯಾಲೆಂಡರ ಗೌರವ ಪೂರಕವಾಗಿ ನೀಡಲಾಯಿತು.