*ತೆರಿಗೆ ಸರಳೀಕರಣಕ್ಕೆ ಒತ್ತು ನೀಡಿ ಮಧ್ಯಮ ವರ್ಗದವರ ಹಿತ ಕಾಯ್ದ ಬಜೆಟ್*
ಆದಾಯ ತೆರಿಗೆ ಮೀತಿಯನ್ನು ಹೆಚ್ಚಿಸಿ ನೇರ ತೆರಿಗೆ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಜೊತೆಗೆ ದೇಶದ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಆಧ್ಯತೆ ನೀಡಿದ ಬಜೆಟ್.
ಉತ್ಪಾದನಾ ವಲಯದ ಜೊತೆ ಕೃಷಿ ವಲಯಕ್ಕೂ ಆದ್ಯತೆ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕೇಂದ್ರ ಹಣಕಾಸು ಸಚಿವರಿಗೆ ಧನ್ಯವಾದಗಳು.
MSME ಹಾಗೂ Startup ಘಟಕಗಳಿಗೆ ವಿಶೇಷ ಉತ್ತೇಜನ ನೀಡಿರುವುದು ಸ್ವಾಗತರ್ಹ.
ಹೊಸ ತೆರಿಗೆ ನೀತಿಯಲ್ಲಿ ರೂ 4 ಲಕ್ಷದವರೆಗೆ ತರಿಗೆ ವಿನಾಯಿತಿ ನೀಡಿರುವುದು ಸಮಯೋಚಿತವಾದರೂ ಸಹ ಉಳಿತಾಯ ಯೋಜನೆಗಳಿಗೆ ಉತ್ತೇಜನ ನೀಡಬೇಕಿತ್ತು.
*ಹಂಚಾಟೆ ಪ್ರಶಾಂತ*
*ಚಾರ್ಟರ್ಡ್ ಟ್ಯಾಕ್ಸ್ ಪ್ರ್ಯಾಕ್ಟೀಶನರ್*
*ಇಳಕಲ್ಲ *