Month: December 2024

ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಇಳಕಲ್:-ಇಳಕಲ್ ತಾಲೂಕ ಪ್ರಾಥಮಿಕ ಶಾಲಾ ಪತ್ತಿನ ಸಹಕಾರ ಸಂಘ ಇಳಕಲ್ ಇದರ ನೂತನ ನಿರ್ದೇಶಕರಾಗಿ ಮಲ್ಲಪ್ಪ ತುಪ್ಪದ ,ಶಿವಾನಂದ ಎಸ್ ಕೋರಿ ,ಜಾಕಿರ ಹುಸೇನ ಗಡೇದ , ಶಿವರಾಜ…

ಇಳಕಲ್ ಅರ್ಬನ್ ಬ್ಯಾಂಕ್ ಚುನಾವಣೆಗೆ 55 ಜನ ನಾಮಪತ್ರ ಸ್ವೀಕೃತ, ಓರ್ವರು ಅವಿರೋಧ ಆಯ್ಕೆ.

ಇಳಕಲ್ ಅರ್ಬನ್ ಬ್ಯಾಂಕ್ ಚುನಾವಣೆಗೆ 55 ಜನ ನಾಮಪತ್ರ ಸ್ವೀಕೃತ, ಓರ್ವರು ಅವಿರೋಧ ಆಯ್ಕೆ. ಇಳಕಲ್:- ನಗರದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಇಳಕಲ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ಗೆ 2025ರಿಂದ 2030 ನೇ ಅವಧಿಯ ಚುನಾವಣೆಗೆ ಕಳೆದ ಒಂದು ವಾರದಿಂದ…

ಡಾ.ಬಿ ಆರ್ ಅಂಬೇಡ್ಕರ್ ಜಯಂತಿಯ. ದಿನದಂದು ವೇತನಯುಕ್ತ ರಜೆಗಾಗಿ. ಎಸ್ಸಿ ಎಸ್ಟಿ ನೌಕರರ ಸಂಘದಿಂದ 6 ವರ್ಷ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ.

ಡಾ.ಬಿ ಆರ್ ಅಂಬೇಡ್ಕರ್ ಜಯಂತಿಯ. ದಿನದಂದು ವೇತನಯುಕ್ತ ರಜೆಗಾಗಿ. ಎಸ್ಸಿ ಎಸ್ಟಿ ನೌಕರರ ಸಂಘದಿಂದ 6 ವರ್ಷ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ. ಹಟ್ಟಿ ಚಿನ್ನದ ಗಣಿ:22 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘ ಹಟ್ಟಿ ಚಿನ್ನದ ಗಣಿ…

ಬೆಂಗಳೂರಿನಲ್ಲಿ ಬಿಎಂಟಿಸಿಯಿಂದ ಮತ್ತೆ 148 ಸ್ಟಾರ್‌ ಬಸ್ ಎಲೆಕ್ಟ್ರಿಕ್ ಬಸ್‌ ಗಳ ಆರ್ಡರ್ ಸ್ವೀಕರಿಸಿದ ಟಾಟಾ ಮೋಟಾರ್ಸ್*

*ಬೆಂಗಳೂರಿನಲ್ಲಿ ಬಿಎಂಟಿಸಿಯಿಂದ ಮತ್ತೆ 148 ಸ್ಟಾರ್‌ ಬಸ್ ಎಲೆಕ್ಟ್ರಿಕ್ ಬಸ್‌ ಗಳ ಆರ್ಡರ್ ಸ್ವೀಕರಿಸಿದ ಟಾಟಾ ಮೋಟಾರ್ಸ್* ಸುಸ್ಧಿರ ನಗರ ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿರುವ ಟಾಟಾ ಸಂಸ್ಥೆ *ಬೆಂಗಳೂರು, 19 ಡಿಸೆಂಬರ್, 2024:* ಭಾರತದ ಅತಿದೊಡ್ಡ…

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ*

*ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ* *ಆಕರ್ಷಕ ದೀಪಾಲಂಕಾರದಿಂದ ಮಂಡ್ಯ ಜಗಮಗ* ಮಂಡ್ಯ ಡಿ.19 (ಕರ್ನಾಟಕ ವಾರ್ತೆ) ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯುವ‌ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ*

*ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ* *ಆಕರ್ಷಕ ದೀಪಾಲಂಕಾರದಿಂದ ಮಂಡ್ಯ ಜಗಮಗ* ಮಂಡ್ಯ ಡಿ.19 (ಕರ್ನಾಟಕ ವಾರ್ತೆ) ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯುವ‌ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಕ್ಕರೆ ನಗರಿ* *87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ*

*ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಕ್ಕರೆ ನಗರಿ* *87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ* ಮಂಡ್ಯಡಿ.19 (ಕರ್ನಾಟಕ ವಾರ್ತೆ) ಮಂಡ್ಯ ಸಕ್ಕರೆ ನಾಡು, ಅಥಿತಿಗಳಿಗೆ ಅಕ್ಕರೆಯ ಬೀಡಾಗಿರುವ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಕಂಪು ಸೂಸಲು…

ಹಳಿಸಗರ ಶ್ರೀ ಬಲಭೀಮೇಶ್ವರ ಕಾರ್ತಿಕ ಮಹೋತ್ಸವ*

*ಹಳಿಸಗರ ಶ್ರೀ ಬಲಭೀಮೇಶ್ವರ ಕಾರ್ತಿಕ ಮಹೋತ್ಸವ* *ಶಹಾಪುರ ನಗರದ ಹಳಿಸಗರದಲ್ಲಿ ಕಾರ್ತಿಕ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಬಲ ಭೀಮೇಶ್ವರ ಪಲ್ಲಕ್ಕಿಯು ಶನಿವಾರ ಹಳಿಸಗರದಿಂದ ಹುರಸಗುಂಡಗಿಯ ಭೀಮಾನದಿಯಲ್ಲಿ ಗಂಗಸ್ಥಾನಕ್ಕೆ ತೆರಳಿ ಸಾಯಂಕಾಲ ಮರಳಿ ಹಳಿಸಗರ ಅಂಬಾ…

ಅಂಬೇಡ್ಕರ್ ಗೆ ಅಪಮಾನ ಅಮಿತ್ ಶಾ ರಾಜಿನಾಮೆಗೆ : ಶರಣಬಸವ ಸೈದಾಪುರ ಒತ್ತಾಯ*

*ಅಂಬೇಡ್ಕರ್ ಗೆ ಅಪಮಾನ ಅಮಿತ್ ಶಾ ರಾಜಿನಾಮೆಗೆ : ಶರಣಬಸವ ಸೈದಾಪುರ ಒತ್ತಾಯ* ಶಹಾಪುರ: -ಸಂವಿಧಾನ ವಿಷಯದ ಕುರಿತು ಚರ್ಚೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಡಾ. ಬಿ. ಆರ್ ಅಂಬೇಡ್ಕರ್ ರವರ ಬಗ್ಗೆ ಅಪಮಾನಿಸಿ ಮಾತನಾಡಿದ್ದಾರೆ ಅವರು ಕೂಡಲೇ…

ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ರಾಜೇಸಾಬ್ ಕಂದಗಲ್ ಆಯ್ಕೆ

ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ರಾಜೇಸಾಬ್ ಕಂದಗಲ್ ಆಯ್ಕೆ ಕೆಂಭಾವಿ:-ವರ್ಷದ ಸಾಲಿನ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಇಲ್ಲಿನ ವಲಯದ ಪ್ರಭಾವಿ ಕಂದಾಯ ನಿರೀಕ್ಷಕರು ರಾಜೇಸಾಬ ಕಂದಗಲ್ ಆಯ್ಕೆಯಾಗಿದ್ದಾರೆ. ಕಂದಾಯ ಇಲಾಖೆ ವತಿಯಿಂದ ಸೇವೆಯನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ ಈ…

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!