ಅಂತರಾಷ್ಟ್ರೀಯ ಕಣದಲ್ಲಿ ಕೊಪ್ಪಳದ ಕರಾಟೆ ಪುಟ್ಟುಗಳು
ಕೊಪ್ಪಳ: ನಗರದ ಬ್ರೂಸ್ ಲೀ ಕರಾಟೆ ಟ್ರೈನಿಂಗ್ ಸೆಂಟರ್ ವತಿಯಿಂದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ 9 ಆಯ್ಕೆಯಾಗಿದ್ದಾರೆ. ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಆರ್ನವ್ ಹಾನಗಲ್, ಶ್ರೀ ನಾಗಾರಣಿಕ ಹಾನಗಲ್, ಅಗಸ್ತ್ಯ ಅರಕೇರಿ,ವರ್ಷ, ದೈವಿಕ ,…