ವಿಜಯನಗರವು ರಸ್ತೆ ಅಪಘಾತ ಮುಕ್ತ ಜಿಲ್ಲೆಯಾಗಲಿ*
ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಸೂಚನೆ == *ವಿಜಯನಗರವು ರಸ್ತೆ ಅಪಘಾತ ಮುಕ್ತ ಜಿಲ್ಲೆಯಾಗಲಿ* == ಹೊಸಪೇಟೆ (ವಿಜಯನಗರ) ಸೆಪ್ಟೆಂಬರ್ 09 (ಕ.ವಾ): ಮಾನವ ಸಮಾಜಕ್ಕೆ ಕಳಂಕಪ್ರಾಯವಾದ ರಸ್ತೆ ಅಪಘಾತಗಳು ಸಂಭವಿಸಿದAತೆ ವಿಜಯನಗರ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತೆಗೆ…