ಚಪ್ಪಲಿಗಾಲಿನಲ್ಲಿ ಧ್ವಜಾರೋಹಣಕ್ಕೆ ಸಹಕರಿಸಿದವರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ
ಸುರಪುರ : ಚಪ್ಪಲಿಗಾಲಿನಲ್ಲಿ ಧ್ವಜಾರೋಹಣ ಮಾಡಲು ಸಹಕರಿಸಿದ ಬಿಲ್ ಕಲೆಕ್ಟರ್ ವಿರುದ್ದ ಕ್ರಮಕ್ಕೆ ರವಿ ಭೈರಿಮಡ್ಡಿ ಒತ್ತಾಯ…!!! ಸುರಪುರ :ಜನವರಿ. ೨೬. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಟಅಮ್ಮಾಪುರ ಪಟ್ಟಣದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ…