ಬೆಂಗಳೂರು : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ ಅವರನ್ನು ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ನಿಯೋಗ ಬೇಟಿಯಾದ ಸಂದರ್ಭದಲ್ಲಿ ಹಾಯ್ ಮಿಂಚು ದಿನಪತ್ರಿಕೆಯ ಕ್ಯಾಲೆಂಡರ ಗೌರವ ಪೂರಕವಾಗಿ ಸಂಪಾದಕ ಅಮನ್ ಕೊಡಗಲಿ ನೀಡಿದರು
ಈ ಸಂದರ್ಭದಲ್ಲಿ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿಯವರು, ಉಪಾಧ್ಯಕ್ಷರಾದ ಪದ್ಮನಾಗರಾಜ, ಮೊಹಮ್ಮದ ಯುನೂಸ್, ಗದಗ ಜಗದೀಶ, ಇತರೆ ಸಂಪಾದಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
