ಸುರಪುರ : ಚಪ್ಪಲಿಗಾಲಿನಲ್ಲಿ ಧ್ವಜಾರೋಹಣ ಮಾಡಲು ಸಹಕರಿಸಿದ ಬಿಲ್ ಕಲೆಕ್ಟರ್ ವಿರುದ್ದ ಕ್ರಮಕ್ಕೆ ರವಿ ಭೈರಿಮಡ್ಡಿ ಒತ್ತಾಯ…!!!
ಸುರಪುರ :ಜನವರಿ. ೨೬. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಟಅಮ್ಮಾಪುರ ಪಟ್ಟಣದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತ ಕರ ವಸೂಲಿಗರಾನಿಂದ ಜನವರಿ ೨೬ ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ಧ್ವಜಾರೋಹಣ ನೇರವೇರಿಸಿದ ಸಂದರ್ಭದಲ್ಲಿ.
ಸುರಪುರ : ಚಪ್ಪಲಿಗಾಲಿನಲ್ಲಿ ಧ್ವಜಾರೋಹಣ ಮಾಡಲು ಸಹಕರಿಸಿದ ಬಿಲ್ ಕಲೆಕ್ಟರ್ ವಿರುದ್ದ ಕ್ರಮಕ್ಕೆ ರವಿ ಭೈರಿಮಡ್ಡಿ ಒತ್ತಾಯ.
ರಾಷ್ಟ್ರ ಧ್ವಜಕ್ಕೆ ಕಾಲಲ್ಲಿ ಚಪ್ಪಲಿ ಹಾಕಿಕೊಂಡು ಧ್ವಜಾರೋಹಣ ಮಾಡಿದಂತ ಘಟನೆ ಸುರಪುರ ತಾಲೂಕಿನ ಪೇಟ ಅಮ್ಮಾಪುರ ಗ್ರಾಮದಲ್ಲಿ ನಡೆದಿದೆ ಎಂದು ಜಯ ಕರ್ನಾಟಕ ಸಂಘಟನೆಯ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ ಭೈರಿಮಡ್ಡಿ ಅವರು ತಪ್ಪಿತಸ್ಥ ಕರ ವಸೂಲಿಗಾರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ ಒತ್ತಾಯ ಮಾಡಿದರು…