Month: December 2024

ಜ್ಞಾನಸಿಂಧು ಅಂದಮಕ್ಕಳ ವಸತಿ ಶಾಲೆಯ ಅಂದ ವಿದ್ಯಾರ್ಥಿಗಳಿಗೆ ಪಾನಘಂಟಿ ಫೌಂಡೇಶನ್ ವತಿಯಿಂದ ಸ್ವೇಟರ್ ವಿತರಣೆ

ಜ್ಞಾನಸಿಂಧು ಅಂದಮಕ್ಕಳ ವಸತಿ ಶಾಲೆಯ ಅಂದ ವಿದ್ಯಾರ್ಥಿಗಳಿಗೆ ಪಾನಘಂಟಿ ಫೌಂಡೇಶನ್ ವತಿಯಿಂದ ಸ್ವೇಟರ್ ವಿತರಣೆ ಗದಗ : ಜಿಲ್ಲೆಯ ಹೊಳೆ ಆಲೂರಿನ ಜ್ಞಾನಸಿಂಧು ಅಂದಮಕ್ಕಳ ವಸತಿ ಶಾಲೆಯಲ್ಲಿರುವ 85 ಕ್ಕೂ ಹೆಚ್ಚು ಅಂದ ವಿದ್ಯಾರ್ಥಿಗಳಿಗೆ ಕೊಪ್ಪಳದ ಪಾನಘಂಟಿ ಪೌಂಡೇಶನ್ ಭಾಗ್ಯನಗರ ಹಾಗೂ…

ನಮಗೆ ವರ್ಷಪೂರ್ತಿ ಕೆಲಸ ನೀಡಿ, ಯಾರೂ ಹೆಣ್ಣು ಕೊಡ್ತಿಲ್ಲ: ಗೃಹ ರಕ್ಷಕರ ಅಳಲು

ನಮಗೆ ವರ್ಷಪೂರ್ತಿ ಕೆಲಸ ನೀಡಿ, ಯಾರೂ ಹೆಣ್ಣು ಕೊಡ್ತಿಲ್ಲ: ಗೃಹ ರಕ್ಷಕರ ಅಳಲು ಬೆಳಗಾವಿ: ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಗೃಹ ರಕ್ಷಕರಿಗೆ ವರ್ಷಪೂರ್ತಿ 365 ದಿನಗಳ ಕಾಲ ಕೆಲಸ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಲೇಬರ್ ರೈಟ್ಸ್ ಫೋರಂ ರಾಜ್ಯಾಧ್ಯಕ್ಷ ಪಾವಗಡ…

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3,ಸಿ.ಎಂ.ಸಿದ್ದರಾಮಯ್ಯನವರ ಸೂಚನೆಗಳು

ಕೃಷ್ಣಾ ಮೇಲ್ದoಡೆ ಯೋಜನೆ ಹoತ-3 ರಡಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕುರಿತು ಮುಖ್ಯಮoತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯ ಮುಖ್ಯಾoಶಗಳು ಮತ್ತು ಮುಖ್ಯಮoತ್ರಿ ಅವರು ನೀಡಿದ ಸೂಚನೆಗಳು – ಆಲಮಟ್ಟಿ ಜಲಾಶಯದ ನೀರಿನ…

ತಿದ್ದುಪಡಿ ಆದೇಶದಂತೆ ಟೆಂಡರ್ ಜಾಹೀರಾತು ಬಿಡುಗಡೆಗೆ ರಾಜ್ಯಾಧ್ಯಕ್ಷ ಎಸಿ.ತಿಪ್ಪೇಸ್ವಾಮಿ ಒತ್ತಾಯ.

ತಿದ್ದುಪಡಿ ಆದೇಶದಂತೆ ಟೆಂಡರ್ ಜಾಹೀರಾತು ಬಿಡುಗಡೆಗೆ ರಾಜ್ಯಾಧ್ಯಕ್ಷ ಎಸಿ.ತಿಪ್ಪೇಸ್ವಾಮಿ ಒತ್ತಾಯ. ಹಾವೇರಿ: ಸರ್ಕಾರದ ತಿದ್ದುಪಡಿ ಆದೇಶದ ಮೇರೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಜಾಹೀರಾತುಗಳನ್ನು ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎಸಿ.ತಿಪ್ಪೇಸ್ವಾಮಿ ಮತ್ತು…

ಬಸ್ ಪಲ್ಟಿ ಅಪಘಾತ ದುರಂತ – ಮಾನವೀಯತೆ ಮೆರೆದ ಶಾಸಕ ಗೋಪಾಲ ಕೃಷ್ಣ

*ಬಸ್ ಪಲ್ಟಿ ಅಪಘಾತ ದುರಂತ – ಮಾನವೀಯತೆ ಮೆರೆದ ಶಾಸಕ ಗೋಪಾಲ ಕೃಷ್ಣ ಬೇಳೂರು – ಸಹಬಾಳ್ವೆ ಸೌಹಾರ್ದ ಸಾಮರಸ್ಯದತ್ತ ಸಾಗರೀಕರು – ಅಪಘಾತ ನೆಡೆದ ಸುತ್ತಮುತ್ತಲಿನ ಸ್ಥಳೀಯರು, 108, ಖಾಸಗಿ ಆಂಬುಲೆನ್ಸ್ ಸಹಾಯಹಸ್ತಕ್ಕೆ ಅಭಾರಿಯಾದ ಅಪಘಾತದಲ್ಲಿ ನೊಂದ ಗಾಯಾಳುಗಳು* *ಸಾಗರ…

ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ…

ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ… ಹೊಸಪೇಟೆ (ವಿಜಯನಗರ ಜಿಲ್ಲೆ) ನಗರದ ಹೃದಯ ಭಾಗ ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ನಲ್ಲಿ ಪಾಪ್ ಐಸ್ ಶಾಖೆಯನ್ನು ಉದ್ಘಾಟಿಸಿದ ಹುಡಾ ಅಧ್ಯಕ್ಷ ಮತ್ತು ಅಂಜುಮನ್ ಕಮೀಟಿ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ ನಿಯಾಜಿ..ಪತ್ರಕರ್ತರ ಸಂಘದ ಅಧ್ಯಕ್ಷ…

ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ…

ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ… ಹೊಸಪೇಟೆ (ವಿಜಯನಗರ ಜಿಲ್ಲೆ) ನಗರದ ಹೃದಯ ಭಾಗ ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ನಲ್ಲಿ ಪಾಪ್ ಐಸ್ ಶಾಖೆಯನ್ನು ಉದ್ಘಾಟಿಸಿದ ಹುಡಾ ಅಧ್ಯಕ್ಷ ಮತ್ತು ಅಂಜುಮನ್ ಕಮೀಟಿ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ ನಿಯಾಜಿ..ಪತ್ರಕರ್ತರ ಸಂಘದ ಅಧ್ಯಕ್ಷ…

ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ…

ಪಾಪ್ ಐಸ್ ಉದ್ಘಾಟಿಸಿದ ಹುಡಾ ಅಧ್ಯಕ್ಷ, ಎಚ್.ಎನ್.ಎಫ್.ಇಮಾಮ್ ನಿಯಾಜಿ… ಹೊಸಪೇಟೆ (ವಿಜಯನಗರ ಜಿಲ್ಲೆ) ನಗರದ ಹೃದಯ ಭಾಗ ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ನಲ್ಲಿ ಪಾಪ್ ಐಸ್ ಶಾಖೆಯನ್ನು ಉದ್ಘಾಟಿಸಿದ ಹುಡಾ ಅಧ್ಯಕ್ಷ ಮತ್ತು ಅಂಜುಮನ್ ಕಮೀಟಿ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ ನಿಯಾಜಿ..ಪತ್ರಕರ್ತರ ಸಂಘದ ಅಧ್ಯಕ್ಷ…

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಞ ಇನ್ನಿಲ್ಲ…

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಞ ಇನ್ನಿಲ್ಲ… ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ…

ಉಸ್ಮಾನಗಣಿ ವಿರುದ್ಧ ಎಫ್.ಐ.ಆರ್ ದಾಖಲಿಸಲು ವಕ್ಫ್ ಮಂಡಳಿ ಆದೇಶ, ನ್ಯಾಯಕ್ಕೆ ದೊರೆತ ಜಯ :ದೂರುದಾರ ಶ್ಯಾಮೀದ ರೇಷ್ಮಿ

ಉಸ್ಮಾನಗಣಿ ವಿರುದ್ಧ ಎಫ್.ಐ.ಆರ್ ದಾಖಲಿಸಲು ವಕ್ಫ್ ಮಂಡಳಿ ಆದೇಶ, ನ್ಯಾಯಕ್ಕೆ ದೊರೆತ ಜಯ :ದೂರುದಾರ ಶ್ಯಾಮೀದ ರೇಷ್ಮಿ ಇಳಕಲ್ಲ: ಪಟ್ಟಣದ ಹಜರತ್ ಸೈಯ್ಯದ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ನಡೆದಿರುವ ಭೃಷ್ಠಾಚಾರದ ಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಉಸ್ಮಾನಗನಣಿ ಹುಮನಾಬಾದ ಮೇಲೆ…

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!