ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಾರಾಜ್ ಈರಣ್ಣ
ಹೊಸಪೇಟೆ (ವಿಜಯನಗರ ಜಿಲ್ಲೆ) ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಾರಾಜ ವೀರಣ್ಣನವರಿಗೆ ಗುಂಡಿ ರಮೇಶ್ ಕಲಾ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು
ಹಾಗೆ ಕಟ್ಟಿಗೆ ಜಂಬಯ್ಯ ನಾಯಕ ಗುಂಡಿ ರಮೇಶ್ ಗುಂಡಿ ಭಾರತಿ ಕುಬುಸ ನಿರ್ಮಾಪಕರಾದ ವಿ ಶೋಭಾ ಆದಿ ನಾರಾಯಣ ಹರಿಪ್ರಸಾದ್ ಕಟ್ಟಿಗೆ ಪ್ರಕಾಶ್ ಯೇಸು ಮುಂತಾದವರು ಪಾಲ್ಗೊಂಡಿದ್ದರು