ಕೆಂಭಾವಿ ಪಟ್ಟಣ ಸಮೀಪದ ದಂಡಸೋಲಾಪೂರ ಗ್ರಾಮದಲ್ಲಿ ಕಳಪೆ ಕಾಮಗಾರಿ ಚರಂಡಿ ನಿರ್ಮಾಣ ಮಾಡ್ತಾ ಇದ್ದಾರೆ
ದಂಡಸೋಲಾಪೂರ
ಗ್ರಾಮದಿಂದ ಚರಂಡಿ ನಿರ್ಮಾಣ ಕಳಪೆ ಆಗಿರುತ್ತದೆ ಒಂದು ಇಂಚು ಕಾಂಕ್ರೆಟ್ ಹಾಕದೆ ಕಳಪೆ ಕಾಮಗಾರಿ ಮಾಡಿರುತ್ತಾರೆ ನಿರ್ಮತ ಇಲಾಖೆ ಅಧಿಕಾರಿಗಳು ಕುಮಕಿನಿಂದ ಮಾಡ್ತಾ ಇದ್ದಾರೆ ಹೇಳುವವರಿಲ್ಲ ಕೇಳುವವರಿಲ್ಲ ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಾರೆ
ಈ ಕೆಲಸವನ್ನು ತಡೆಹಿಡಿಯಬೇಕು ಮೇಲಧಿಕಾರಿಗಳು ಗಮನ ಹರಿಸಿ ತಡೆಹಿಡಿದು ಕೆಲಸ ಪುನರ ಆರಂಭಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ
