ವೀಣಾ ಕಾಶಪ್ಪನವರ ಬೆಂಬಲ ಬೇಡವೆ ಕಾಂಗ್ರೇಸ್ ಮುಖಂಡರಿಗೆ
ಬಾಗಲಕೋಟೆ : ಕಾಂಗ್ರೆಸ್ಸಿಗರಿಗೆ ವೀಣಾ ಬೆಂಬಲವೂ ಬೇಡವಾಯ್ತಾ ? ಬಾಗಲಕೋಟೆ: ಜಿಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಿಗೆ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ತಪ್ಪಿಸಿದ ಶಕ್ತಿಗಳಿಗೆ ಅವರ ಬೆಂಬಲವೂ ಬೇಡವಾಯ್ತಾ ಎನ್ನುವ ಯಕ್ಷ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ವೀಣಾ ಕಾಶಪ್ಪನವರ…