*ಚುನಾವಣೆ ನೀತಿ ಸಂಹಿತೆ ಜಾರಿ ಆಗಿದ್ದರೂ ರೈಲ್ವೆ ಅಧಿಕಾರಿಗಳಿಗೆ ಇದರ ಪರಿವೆ ಇಲ್ಲಾ*
ಹೊಸಪೇಟೆ (ವಿಜಯನಗರ ಜಿಲ್ಲೆ)
ಇಂದು ಮದ್ಯಾಹ್ನ 1-30ಕ್ಕೆ ಹೊಸಪೇಟೆಯ ರೈಲು ನಿಲ್ದಾಣಕ್ಕೆ ರೈಲು ಬಂದಾಗ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮತ್ತು ರೈಲ್ವೆ ಸಚಿವರು ಚಿತ್ರ ಇರುವ ಜಾಹೀರಾತು ಫಲಕಗಳು ಎಲ್ಲಾ ಕೊಂಡಿಗಳಿಗೆ ಇದ್ದರು ಕೂಡ ಚುನಾವಣೆ ಹಿನ್ನಲೆಯಲ್ಲಿ ತೆಗೆದು ಹಾಕಲು ಯಾರು ಕ್ರಮ ಕೈಗೊಂಡಿಲ್ಲ ಈ ಬಗ್ಗೆ ಚುನಾವಣೆ ಅಧಿಕಾರಿಗಳು ಮತ್ತು ಸಂಬಂಧಿತ ರೈಲ್ವೆ ಸಿಬ್ಬಂದಿ ಮೌನವಾಗಿರುವುದು ಚುನಾವಣೆ ಕಾನೂನು ಇದೆ ಇಲ್ಲವೊ ಅನ್ನಿಸುತ್ತದೆ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಚುನಾವಣೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಎ.ಕೆ.ಉದೇದಪ್ಪ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಆಗ್ರಹಿಸಿದರು.