ಶ್ರೀ ಹಂಪಿ ವಿರೂಪಾಕ್ಷೇಶ್ವರ ಪದವಿ ಮಹಾವಿದ್ಯಾಲಯ ವಿದ್ಯಾರಣ್ಯ ಕ್ಕೆ -ಪ್ರತಾಪ್ ಲಿಂಗಯ್ಯ ಭೇಟಿ
ಹೊಸಪೇಟೆ ( ವಿಜಯನಗರ ಜಿಲ್ಕೆ ) ಕಮಲಾಪುರ : ಮಕ್ಕಳಿಗೆಎನ್ಎಸ್ಎಸ್ ಮಹತ್ವವನ್ನುಸ್ವಯಂಸೇವಕ ಮತ್ತು ಸೇವ ಕಿಯರಿಗೆ ಅರಿವು ಮೂಡಿಸುವ ಮೂಲಕ ನಾವು ಮಾಡಬೇಕಾಗಿರುವ ಸೇವೆ ಎಂದರೆ ದೇಶಕ್ಕಾಗಿ ತ್ಯಾಗ ದೇಶದ ಅಭಿವೃದ್ಧಿಗಾಗಿ ಶ್ರಮಿಸುವುದು ಸ್ವಚ್ಛ ಭಾರತ್ ವನ್ನಾಗಿ ಮಾಡುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೆ ರಾಜ್ಯ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ನಂತರ ನಾನು ಎಲ್ಲಾ ಕಾಲೇಜುಗಳಿಗೆ ತುಂಬಾ ಹಣವನ್ನ ರಿಲೀಸ್ ಮಾಡಿದ್ದಿನೆ, ನೀವೆಲ್ರೂ ಕಾಲೇಜಿನ ಪ್ರೋಗ್ರಾಮ್ ಆಫೀಸರ್ ಮತ್ತು ಎನ್ ಎಸ್ ಎಸ್ ಸ್ವಯಂಸೇವಕ ಮತ್ತು ಸೇವಕೀಯರು ನಿಮ್ಮ ದೇಶಕ್ಕೆ ನೀವು ಕೊಡುಗೆಯನ್ನು ನೀಡುವಷ್ಟು ಬೆಳೆಯಬೇಕು ಅಂತ ಹೇಳಿ ಉದ್ದೇಶಿಸಿ ಮಾತನಾಡಿದರು.
ಹಾಗೆ ಇನ್ನೋರ್ವರಾದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಕುಮಾರ್ ಸರ್ ಅವರು ಕೂಡ ಸ್ವಯಂಸೇವಕ ಮತ್ತು ಸೇವಕರು ಉದ್ದೇಶಿಸಿ ಮಾತನಾಡಿದರು ಹಾಗೆ ಮೈ ಭಾರತ್ ಹೋಟೆಲ್ ನಲ್ಲಿ ಪ್ರತಿಯೊಂದು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಷನ್ ನನ್ನ ನೋಂದಣಿಯನ್ನು ಮಾಡಿಕೊಳ್ಳುವುದು ಅತ್ಯವಶ್ಯವಾಗಿದೆ ಅಂತ ಹೇಳಿ ಉದ್ದೇಶಿಸಿ ಮಾತನಾಡಿದರು.
-
ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ವೀಣಾ ಕೆ ಅವರು ಪ್ರಸ್ತಾವಿಕ ನುಡಿಗಳನ್ನು ಆಡಿದರು ಈ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು ಮತ್ತು ಸ್ವಯಂಸೇವಕರು ಸೇವಕ ಸೇವಕೀಯರು ಕೂಡ ಅತ್ಯಂತ ಉತ್ಸವದಿಂದ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಲ