ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ…
ತುಮಕೂರು : ಜಿಲ್ಲೆಯ ಮಧುಗಿರಿ ತಾಲೂಕಿನ ಕೊರಟಗೆರೆ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ಶ್ರೀಮತಿ ಪೈ ರೋಜಾ ಬೇಗಮ್ ಮೇಡಮ್ ರವರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಹೆರ ಜೇನಹಳ್ಳಿ ಶಾಲೆಗೆ ಭೇಟಿ ನೀಡಿ ಸ್ವಾತಂತ್ರ ದಿನಾಚರಣೆಯ ನಿಮಿತ್ತ ದಾನಿಗಳು ನೀಡಿದ್ದ ಟ್ಯಾಕ್ ಸೂಟ್-ಎರಡು ಜೊತೆ, ವೈಟ್ ಯುನಿಫಾರಂ, shoes,ಲೇಖನ ಸಾಮಗ್ರಿಗಳು ಟೈ ಬೆಲ್ಟ್ ಪೋಷಕರ ಸಮ್ಮುಖದಲ್ಲಿ ವಿತರಿಸಿ ಮಕ್ಕಳ ಬಗ್ಗೆ ದಾನಿಗಳ ಬಗ್ಗೆ ಶಿಕ್ಷಕರ ಬಗ್ಗೆ ಪ್ರೋತ್ಸಾಹದ ನುಡಿಗಳನ್ನು ಆಡಿದರು.