ಬಾಗಕೋಟೆ : ಹಿರಿಯ ಪತ್ರಕರ್ತರಾದ ರಾಮ ಮನಗೊಳಿ ನಿಧನ ತುಂಬಲಾರದ ನಷ್ಟವಾಗಿದ್ದು, ಹಾಯ್ ಮಿಂಚು ಸಂಪಾದಕ ಅಮನ್ ಕೊಡಗಲಿ ಮತ್ತು ಅವರ ಪತ್ರಿಕಾ ಬಳಗದಿಂದ ಅತೀವ ಅಂತಾಪ ಸೂಚಿಸಿದರು..
ಜಿಲ್ಲೆಯ ಪತ್ರಕರಲ್ಲಿ ಪತ್ರಿಕಾ ರಂಗದ ಅರಿವು ಮೂಡುಸುವಲ್ಲಿ, ಸಂಘಟನಾತ್ಮಕವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಗಮನಾರ್ಹ.ಅವರ ಆದರ್ಶಗಳನ್ನು ಇಂದಿನ ಪತ್ರಿಕಾ ರಂಗದ ಯುವ ಪೀಳಿಗೆ ಪಾಲುಸಲಿ ಎಂಬ ಆಶುದೊಂದಿಗೆ
ದೇವರು ಅವರಿಗೆ ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ಲಭಿಸಲಿ ಎಂದು ಹಾರೈಕೆ…
