ಕಲುಷಿತ ನೀರು ಸೇವನೆ : ಆಸ್ಪತ್ರೆಗೆ ದಾಖಲಾದವರ ಆರೋಗ್ಯದಲ್ಲಿ ಏರು- ಪೇರು..
ವಿಜಯನಗರ ಜಿಲ್ಲಾ :-ಹೊಸಪೇಟೆ ತಾಲೂಕು ಕಾರಿನೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದಿದ್ದರಿಂದ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲಿ 14ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುತ್ತವೆ ಶುದ್ದಿಧಿಕರಣ ನೀರಿನ ಘಟಕ ಕಲುಷಿತ ನೀರು ಸರಬರಾಜು ಆಗಿರೋದ್ರಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಮತ್ತು ಜಿಂದಾಲಿಗೆ ಕಾರ್ಖಾನೆಗೆ ನೀರಿನ ಪೈಪಿನಿಂದ ನೀರು ಕುಡಿದಿರಬಹುದು ಯಂದು
ವಿಜಯನಗರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಎಲ್. ಆರ್. ಶಂಕರ್ ನಾಯ್ಕ
ಕಾರಣ :- ನಗರಸಭೆ ನೀರಿನ ಘಟಕ ಸಿಬ್ಬಂದಿಯ ನಿರ್ಲಕ್ಷತನದಿಂದ ಆಗಿರಬಹುದು ಮೂಲಗಳಿಂದ ತಿಳಿದುಬಂದಿರುತ್ತದೆ
ನಗರಸಭೆ ಪೌರಾಯುಕ್ತರ ಹೇಳಿಕೆ :- ಮುಂಜಾಗ್ರತೆ ಕ್ರಮವಾಗಿ ನಗರದ ಎಲ್ಲಾ ವಾರ್ಡ್ಗಳಲ್ಲಿ ಆಟೋ ಮುಖಾಂತರ ಕಲಿಷಿತ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ
ಆರೋಗ್ಯ ಇಲಾಖೆಯಿಂದ ಪೂರ್ಣಪ್ರಮಾಣದ ಸಮ್ಮತಿ ಸಿಕ್ಕ ಮೇಲೆ ನೀರು ಕುಡಿಯಲು ಒಪ್ಪಿಗೆಸಬೇಕೆಂದು ಅಲ್ಲಿಯವರೆಗೆ ನೀರನ್ನು ಚೆನ್ನಾಗಿ ಬಿಸಿ ಮಾಡಿ ನೀರನ್ನು ಸೋಸಿ ಕುಡಿಯಲು ಉಪಯೋಗಿಸಬೇಕೆಂದು ಹೊಸಪೇಟೆ ನಗರಸಭೆ ಪೌರ ಆಯುಕ್ತರು ಬಿ. ಟಿ. ಬಂಡ್ಡಿ ವಡ್ಡರು ಮಾಧ್ಯಮದ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ದಿನಾಂಕ :-5, ಜ.
ರೋಗಿಗಳ ವಿವರ:-
ಗಂಡು :-05 ಜನ
ಹೆಣ್ಣು :-03
- ದಿನಾಂಕ :-6 ಜ.
ಇವತ್ತು :-
ಗಂಡು :-2
ಹೆಣ್ಣು :-4
ಒಟ್ಟು :-14 ದಾಖಲಾಗಿರುತ್ತವೆ
ಯಂದು ಹೊಸಪೇಟೆ ತಾಲೂಕು 100 ಹಾಸಿಗೆ ಆಸ್ಪತ್ರೆ ಅಧಿಕಾರಿ ಡಾ. ಸಲೀಂ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ