ಕೆರೆ ಕಟ್ಟೆಗಳನ್ನು ಪುನಶಚೇತನಗೊಳಿಸಬೇಕು
ಕೆರೆ ಕಟ್ಟೆಗಳನ್ನು ಪುನಶ್ಚೇತನಗೊಳಿಸಬೇಕು.. ಧಾರವಾಡ / ತೇಗೂರ : ಪ್ರಸ್ತುತ ದಿನಗಳಲ್ಲಿ ಕೆರೆಕಟ್ಟೆಗಳು ಗ್ರಾಮೀಣ ಭಾಗದ ಜನರಿಗೆ ಜೀವಾಳ ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಪೂಜ್ಯ ಹೆಗ್ಗಡ ಯವ್ರು ಕೆರೆಕಟ್ಟೆಗಳನ್ನು ಪುನಶ್ಚೇತನ ಗೊಳಿಸಬೇಕು ಅಲ್ಲಿನ ಜನತೆಗೆ ರೈತರಿಗೆ ಹಾಗೂ ಪಶು ಪಕ್ಷಿಗಳಿಗೆ ಸದುಪಯೋಗವಾಗಬೇಕೆಂದು…