ಅಖಿಲ ಭಾರತ ಪಿಂಜಾರ,ನದಾಫ,ಮನ್ಸೂರಿ ಸಂಘಗಳ ಮಹಾ ಮಂಡಳದ ರಾಜ್ಯಾಧ್ಯಕ್ಷರಾಗಿ ಖಾಜಂಬರ ಕೆ.ನದಾಫ್ ಆಯ್ಕೆ…
ಧಾರವಾಡ / ವಿಜಯಪುರ :
ಅಖಿಲ ಭಾರತ ಪಿಂಜಾರ,ನದಾಫ,ಮನ್ಸೂರಿ ಸಂಘಗಳ ಮಹಾ ಮಂಡಳದ ರಾಜ್ಯಾಧ್ಯಕ್ಷರಾಗಿ ಖಾಜಂಬರ ಕಾಸಿಮಸಾಬ .ನದಾಫ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಾ ಮಂಡಳದ ರಾಷ್ಟ್ರೀಯ ಅಧ್ಯಕ್ಷ ಫಕ್ರುದ್ದೀನ ಗೊರವನಕೊಳ್ಳ ಆದೇಶ ಮಾಡಿದ್ದಾರೆ.. ಮಹಾಮಂಡಳ ಸಂವಿಧಾನದ ನಿಯಮಗಳು ಮತ್ತು ಉಪನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಲು ತಿಳಿಸಿದ್ದಾರೆ..