*ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶಹಪುರದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ*
ಶಹಪುರ: ನಗರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮನಗೂಳಿ ಮೆಡಿಕಲ್ ಡಿ ಫಾರ್ಮರ್ಸಿ ಕಾಲೇಜುನಲ್ಲಿ ವಿವೇಕಾನಂದರ ಜಯಂತಿಯನ್ನೂ ಆಚರಣೆ ಮಾಡಲಾಯಿತು. ಜಿಲ್ಲಾ ಸಂಚಾಲಕರಾದ ಗವಿಲಿಂಗ ಮಾತಾನಾಡಿ ಅವರ ಜೀವನದುದ್ದಕ್ಕೂ ಸಮಾಜದ ಕಾರ್ಯಗಲ್ಲಿ ತೊಡಗಿ ನಮ್ಮ ದೇಶವನ್ನು ಟೀಕಿಸಿದವರ ಮುಂದೆ ಹಿಡೀ ಭಾರತ ಭವ್ಯತೆಯನ್ನು ಚಿಕ್ಯಾಗೋ ಸಮ್ಮೇಳನದಲ್ಲಿ ಮಾತಾನಾಡುವ ಮೂಲಕ ಹಿಡೀ ಪಾಚಿಮಾತ್ಯ ದೇಶಗಳ ಜನರನ್ನು ನನ್ನ ದೇಶದ ಕಡೆ ನೋಡಿ ಹೊಗಳುವಂತೆ ಮಾಡಿದ ಈ ವೀರ ಸನ್ಯಾಸಿಯ ಆದರ್ಶವನ್ನು ವಿದ್ಯಾರ್ಥಿಗಳ ಜೀವನದಲ್ಲಿ ಅವರ ಏಕತೆ, ಶ್ರದ್ದೆ, ಮೈಗುಡಿಸಿಕೊಂಡು ಬದುಕಿದ್ದೆ ಆದರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಯಾವುದೇ ಸೇವಾ ಸಂಸ್ಥೆಯ ಅಧ್ಯಕ್ಷರು, ಈಶಪ್ಪ ಗೌಡ , ವೆಂಕಟೇಶ ನಾಯಕ ಆಲ್ದಾಳ, ರಾಮು ಬೀದರಾಣಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
