2024 ನೇ ಸಾಲಿನ ಹಾಯ್ ಮಿಂಚು ಕ್ಯಾಲೆಂಡರ ಬಿಡುಗಡೆ…
ಬೆಂಗಳೂರು : 2024 ನೇ ಸಾಲಿನ ಹಾಯ್ ಮಿಂಚು ದಿನಪತ್ರಿಕೆ ಕ್ಯಾಲೆಂಡರ್ ಜಮಿಯತುಲ್ ಮನ್ಸೂರ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮಂತ್ರಿಗಳು ಜಾವೇದ ಇಕ್ಬಾಲ್ ಮನ್ಸೂರಿ ಮತ್ತು ಸರ್ವ ಧರ್ಮ ಪೀಠಾಧಿಪತಿಗಳಾದ ಪೂಜ್ಯ ಸಂಗಮ ಪೀರ ಗುರುಗಳು ಬಿಡುಗಡೆಗೊಳಿಸಿದರು..
ಹಾಯ್ ಮಿಂಚು ಪತ್ರಿಕೆ
ಸಂಪಾದಕ ಮತ್ತು
ಜಮಿಯತುಲ್ ಮನ್ಸೂರ್ ಕರ್ನಾಟಕದ ರಾಜ್ಯಾಧ್ಯಕ್ಷ ಅಮನ್ ಕೊಡಗಲಿ, ಅಖಿಲ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಎಂ.ಜಮೀರ, ಕಾರ್ಯದರ್ಶಿ ಗೌಸ ಪಾಷಾ, ದೆಹಲಿಯ ಉದ್ಯಮಿ ಶಾಬುದ್ದೀನ , ನಿಸ್ವಾರ್ಥ ಸೇವಾ ರಾಷ್ತ್ರೀಯ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಜಲಾಲುದ್ದೀನ ಅಕ್ಬರ್, ಯುವ ಮುಖಂಡರಾದ ಪತ್ರಕರ್ತ ನಿಸಾರುದ್ದೀನ, ಮೆಹಬೂಬ ಪಾಷಾ, ಬಾಹುದ್ದೀನಸಾಬ, ಇತರರು ಉಪಸ್ಥಿತರಿದ್ದರು.
