ಇಂದು ಮಾತೃಭೂಮಿ ಸಂಭ್ರಮ ಹಬ್ಬ
ತುಮಕೂರು : ಮಾತೃ ಭೂಮಿ ಸಂಭ್ರಮ ಹಬ್ಬವು ತುಮಕೂರಿನಲ್ಲಿ ನಡೆಯಲಿದ್ದು , ರಾಜ್ಯ ಮಟ್ಟದ ಕವಿಗೋಷ್ಡಿ,ಸಾಹಿತಿಗಳ ಸಮಾಗಮವಾಗಲಿದೆ,ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಗುವದು ಸರ್ವ ಸಾಹಿತ್ಯಾಸಕ್ತರು,ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಸ್ಥಾಪಕ ಅಧ್ಯಕ್ಷರಾದ ಡಾ.ಜ್ಯೋತಿ ಶ್ರೀನಿವಾಸ ತಿಳಿಸಿದ್ದಾರೆ